PSI Recruitment Scam : Enemies RD Patil, Manjunath Patil Turn Friends At Kalaburagi Jail | Public TV
#PublicTV #PSIRecruitmentScam
Watch Live Streaming On http://www.publictv.in/live
ಪಿಎಸ್‌ಐ ಅಕ್ರಮದ ಬೆಂಕಿ ನೇಮಕಾತಿ ವಿಭಾಗದ ಬುಡಕ್ಕೆ ಬಿದ್ದಿದೆ. ಈ ಮಧ್ಯೆ ಮತ್ತೊರ್ವ ಮಾಸ್ಟರ್ ಮೈಂಡ್‌ನನ್ನು ಸಿಐಡಿ ಬಂಧಿಸಿದೆ. ಇತ್ತ ಜೈಲು ಹಕ್ಕಿಗಳಾಗಿರುವ ಕಿಂಗ್‌ಪಿನ್‌ಗಳು ಜೈಲೊಳಗೆಯೇ ದ್ವೇಷ ಬಿಟ್ಟು ಒಂದಾಗುವ ಪ್ಲಾನ್ ರೂಪಿಸಿದ್ದಾರೆ.